Tuesday, 21 January 2025

ಬಿಸ್ಮಿಯ ಮಹತ್ವ# ಖಬರ್ ಶಿಕ್ಷೆಯಿಂದ ಪಾರಾದ ತಂದೆ#ಧಾರ್ಮಿಕ ವಿದ್ಯೆಯ ಮಹತ್ವ# ಇಸ್ಲಾಮಿಕ್ ಕಥೆಗಳು

 ಬಿಸ್ಮಿ ಹಾಗೂ ಖಬರ್ ಶಿಕ್ಷೆ 







      ಪ್ರವಾದಿ ಈಸಾ ನಬಿ (ಅ) ಒಮ್ಮೆ ಖಬರ್ ಶಿಕ್ಷೆ ಅನುಭವಿಸುತ್ತಿರುವ ಖಬರಾಳಿಯ ಸಮೀಪದಲ್ಲಿ ಯಾತ್ರೆ ಹೊರಟರು. ಕಾಲಗಳ ನಂತರ ಯಾತ್ರೆಯಿಂದ ಹಿಂತಿರುಗುವಾಗ ಆ ಪುರಾತನ ಖಬರ್ ಪ್ರಕಾಶ ಮಯವಾಗುತ್ತಿರುವುದನ್ನು ಕಂಡರು. 

         ಇದರ ರಹಸ್ಯವನ್ನು ತಿಳಿಯಲು ಎರಡು ರಕ್ಅತ್ ನಮಾಜ಼್ ನಿರ್ವಹಿಸಿ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಅಲ್ಲಾಹನ ಕಲ್ಪನೆಯ ಮೇರೆಗೆ ಜಿಬ್ರೀಲ್ (ಅ) ಪ್ರವಾದಿಯರ ಬಳಿ ಬಂದು ಹೀಗೆ ಹೇಳಿದರು: ಇವರು ನೀವು ಯಾತ್ರೆ ಹೊರಟ ಸಂದರ್ಭದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು, ಆದರೆ ಇವರು ಮರಣ ಹೊಂದುವ ವೇಳೆ ಇವರ ಮಡದಿ ಗರ್ಭಿಣಿಯಾಗಿದ್ದರು. ಮಗು ಹೆರಿಗೆಯಾದ ನಂತರ ಧಾರ್ಮಿಕ ವಿದ್ಯೆಗೆಯ್ಯಲು ಗುರುವಿನ ಸಾಮಿಪ್ಯವನ್ನು ಬಯಸಿದನು. ಗುರುವಿನಿಂದ بسم الله الرحمان الرحيم (ಬಿಸ್ಮಿ) ಎಂಬ ದಿವ್ಯ ವಚನವು ಪಠಿಸಿದಾಗ ಅಲ್ಲಾಹನು ಅವರ ಶಿಕ್ಷೆಯನ್ನು ಮನ್ನಿಸಿದನು. 

ಅವಲಂಬ : ತಫ್ಸೀರ್ ರಾಝಿ 1/170 ಅಲ್ ಮವಾಹಿಬುಲ್ ಜಲಿಯ್ಯ 389

No comments:

Post a Comment